Challenging star Darshan has always supported new comers. He is now supporting Shashikumar's son Adithya Shashikumar by Clapping to his movie.
ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಹಾಗೂ ಅಪೂರ್ವ ಅಭಿನಯಿಸಲಿರುವ ಮೋಡಗಳು ಸಿನಿಮಾಗೆ ದರ್ಶನ್ ಅವರ ಬೆಂಬಲ ಸಿಗಲಿದೆ. ಸಿನಿಮಾಗೆ ದಾಸ ಚಾಲನೆ ನೀಡಲಿದ್ದಾರೆ.